ಸೈಬರ್ ಕೆಫೆ / ಸಿ.ಎಸ್.ಸಿ ಉದ್ಯಮ ವಿಶೇಷವಾಗಿ ಯಾರಿಗಾಗಿ?
ವಿಶೇಷವಾಗಿ ವಿದ್ಯಾವಂತ ಯುವಕ/ಯುವತಿಯರಿಗೆ ಹಾಗೂ ಸಣ್ಣ ಬಂಡವಾಳದಿಂದ ಸ್ವಂತ ದುಡಿಮೆ ಪ್ರಾರಂಭಿಸುವವರಿಗೆ
- ಹೊಸದಾಗಿ ಸೈಬರ್ ಕೆಫೆ/ಕಂಪ್ಯೂಟರ್ ಸೆಂಟರ್/ಸಿ.ಎಸ್.ಸಿ ಸೆಂಟರ್ ಪ್ರಾರಂಭ ಮಾಡಲು ಬಯಸುವವರಿಗೆ.
- ಯಾರು ತಮ್ಮ ಸೈಬರ್ ಕೆಫೆ/ಕಂಪ್ಯೂಟರ್ ಸೆಂಟರ್/ಸಿ.ಎಸ್.ಸಿ ಸೆಂಟರ್ ಗಳಲ್ಲಿ ಹೆಚ್ಚು ಗ್ರಾಹಕರನ್ನು ಬಯಸುತ್ತಾರೆ.
- ಅಗತ್ಯ ಸೇವೆಗಳನ್ನು ಪಡೆಯಲು ಗ್ರಾಹಕರಿಗೆ ಅನುಕೂಲ ಮಾಡಿಕೊಡುವವರಿಗೆ.
- ಸೈಬರ್ ಕೆಫೆ ಉದ್ಯಮದಲ್ಲಿ ಉತ್ತಮ ಗುಣಮಟ್ಟದ ಗ್ರಾಹಕರು ಪಡೆಯಬೇಕು ಎನ್ನುವವರಿಗೆ.
- ನಿರಂತರವಾಗಿ ಹೊಸ ಸೇವೆಗಳನ್ನು ಕಲಿತು ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಅನುಕೂಲ ಮಾಡಿ ಕೊಡುವವರಿಗೆ.